ದೀಪ ಸ್ಮಿತಾ ರವರೆ ಬರೆಯಲು ಶುರುಮಾಡಿ ಎಂದಿರಾ.... ೮ ತಿಂಗಳಿನಿಂದ ನಾನು ನಿಮ್ಮನ್ನು ಗಮನಿಸಿಲ್ಲಾ.. ಬ್ರಾಡ್ ಬ್ಯಾಂಡ್ ಸದ್ಯ ಸಿಕ್ಕಿದ್ದು. ಅದಕ್ಕಾಗಿ ತಡ. ಹಾಗೆ ಶ್ರೀ ವಿದ್ದ್ಯಾಕ್ಕ ನೀನಂದಂತೆ ಮೊದಲು ನನ್ನ ಕತೆ ಮತ್ತೆ ಮನೆ ಕತೆ ಆಗದಾ....
ನನ್ನ ಬಗ್ಗೆ.. ೧೯೫೯ ರಲ್ಲಿ ಪುಣಚದಲ್ಲಿ ಮಣಿಲಾ ಎಂಬಲ್ಲಿ ಹುಟ್ಟಿದ್ದೇನೆಂದು ಅಮ್ಮ ಹೇಳುತ್ತಾರೆ. ೧೯೬೦ ರಲ್ಲಿ ಪುತ್ತೂರಿಗೆ ಬಂದು ಪಾಂಗಲಾಯಿಯಲ್ಲಿ ನೆಲೆಯಾದೆ ಅಪ್ಪ,ಅಮ್ಮ ಮೂರು(೩) ಜನ ಅಣ್ಣಂದಿರು ಹಾಗೂ ಒಬ್ಬ ಅಕ್ಕ ನೊಂದಿಗೆ ೧೯೬೦ರಲ್ಲಿ ಬಂದೆನಂತೆ. ನನಗಾಗ ಒಂದುವರೆ ವರುಷ ವಂತೆ.
ಪಾಂಗಲಾಯಿ ಪುತ್ತೂರಿನ ನಗರದ ಮಧ್ಯೆ ಇರುವ ದೊಡ್ದ ಬೈಲು ಮತ್ತು ಮಾಯೆದೆದೆವುಸ್ ಶಾಲೆ ಬಸ್ಸ್ ಸ್ಟಾಂಡ್ ಪಕ್ಕದ ಆ ಕಾಲದ ದೊಡ್ದ ಶಾಲೆಯಲ್ಲಿ.೧೯೭೦ ರ ವರೆಗೆ ಒಡಾಡಿ ಕುಣಿಕುಣಿದಾಡಿದೆ. ಜೊತೆಗೆ ಗಂಗ, ಸತ್ಯಸುಂದರ, ಭಾಸ್ಕರ, ಸಂತೋಷ, ಕುಶಾಲಪ್ಪ,ಅಬ್ಬಾಸ್, ನರಸಿಂಹ ಕಾಮತ್, ನರಸಿಂಹ ನಾಯಕ್, ಇದ್ದರು. ೧೯೮೦ ರ ವೇಳೆಗೆ ಬಿ.ಕಾಮ್ ಆಯಿತು. ಸೆಕೇಂಡ್ ಎಟೆಂಮ್ಟ್. ೨ ವರ್ಷ ಭಾವನೊಂದಿಗೆ ಬಂಗಾಳದ ದುರ್ಗಾಪುರ ವಾಸ.ದಿಕ್ಕು ಬದಲಾಯಿತು. ಊರಿಗೆ ಬಂದು ವಿದ್ಯುತ್ ಗುತ್ತಿಗೆದಾರ ನಾಗಿ ಈಗ ೨೮ ವರ್ಷ ವಾಯಿತು. ಈಗ ಪ್ರಾಯ ೫೦ ದಾಟಿತಷ್ಟೆ. ಕೆಲವೊಮ್ಮೆ:......
ಪ್ರಾಯಾ.... ಹೋಗುತ ಬಂತು ದೇಹ ಒಣಗಿ ನಿಂತರು, ಜೀವದ ಬಡಿವಾರಾ ಏನೆಂಬೆ... ಎಂಬ ಕವಿವಾಣಿ ಎಚ್ಹರಿಸುತ್ತಿದೆ.
ಹಾಗಾಗಿ ಮುಂದಿನ ನನ್ನ ನಿಮ್ಮ ತಲೆಮಾರಿಗೆ ನಾನೂ ಒಬ್ಬ ಇದ್ದೆ ಎಂದು ನೆನಪಿಸಿ ಬರೆಯುತ್ತಾ ನಿಮ್ಮನು ಒಂದು ನಿಮಿಷಕ್ಕಾದರೂ ಮುದ ಗೊಳಿಸಲು ಕಲಿತ ಟೈಪಿಂಗ್ ಈಗ ನನಗೆ ಖುಷಿ ಕೊಡುತ್ತಿದೆ. ನಿಮಗೂ ಕೊಡುವಂತಾದರೆ ಧನ್ಯ
ಹೇಗೆ ಎಲ್ಲರು ಪ್ರಾರಂಭಿಸಿದರೋ ಹಾಗೆ. ಬರೆಯಲು ಶುರು ಮಾಡಿ, ಮುಂದುವರೆಯುತ್ತದೆ
ReplyDeleteಆರಂಭಿಸಿ, ನಿಮ್ಮ ಮನೆಯ ಕಥೆಯಿಂದಲೇ.............. ಕೇಳಲು ನಾವಿದ್ದೇವೆ.....
ReplyDeleteದೀಪ ಸ್ಮಿತಾ ರವರೆ ಬರೆಯಲು ಶುರುಮಾಡಿ ಎಂದಿರಾ.... ೮ ತಿಂಗಳಿನಿಂದ ನಾನು ನಿಮ್ಮನ್ನು ಗಮನಿಸಿಲ್ಲಾ.. ಬ್ರಾಡ್ ಬ್ಯಾಂಡ್ ಸದ್ಯ ಸಿಕ್ಕಿದ್ದು. ಅದಕ್ಕಾಗಿ ತಡ.
ReplyDeleteಹಾಗೆ ಶ್ರೀ ವಿದ್ದ್ಯಾಕ್ಕ ನೀನಂದಂತೆ ಮೊದಲು ನನ್ನ ಕತೆ ಮತ್ತೆ ಮನೆ ಕತೆ ಆಗದಾ....
Arre, Kanna blognally
ReplyDelete'Deepasmitha said
Sridivya Said'
anthella bandare??
Deepasmitha Uvaacha
Sridivya Uvaacha antha barabedave?
Uvaachavoo samskritavaayithallave?
Yaavudirabahudu idakke sariyaada accha kannada pada?
nimma kaavyanammavenu?
ReplyDeletealla lekhani naama?