ದೇವರ ಎದುರು ದೀಪ ಹಚ್ಚಿಟ್ಟಿರುವುದು,
ಅವರಿವರ ತಳ್ಳಿ ಎದುರಿನ ಎರಡು ತಲೆ ಮದ್ಯೆ ಮುಖ ತೂರಿಸಿ...
ಎಕ್ಕಳಿಸಿ...
ನಿಮಗೆ ದೇವರನ್ನು ನೋಡುವ ನಿಮ್ಮ ಭ್ರಮೆಗಲ್ಲದಿರಬಹುದು....
ಕತ್ತಲಲ್ಲೂ ನಮ್ಮ ಮುಖದಲ್ಲಿರುವ ದಿನದ ತಪ್ಪಿನ ಭಾವ ದೇವರಿಗೇ... ಕಾಣಲೆಂದು.. ಇರಬಹುದು...
ಅದಕ್ಕೆಂದೇ...... ದೃಷ್ಟಿ ಇಡದೇ ಭಯಪಡುತ್ತಾ ಕಣ್ಣು ಮುಚ್ಚಿ ತಲೆ ಬಾಗಿ ನಮಸ್ಕರಿಸುವುದೇ...?
Thursday, November 4, 2010
Subscribe to:
Post Comments (Atom)

ಎಲ್ಲರೂ ಆತ್ಮಾಮಾವಲೋಕನ ಮಾಡಿಕೊಳ್ಳುವುದು ಒಳ್ಳೆಯದು..!
ReplyDelete