Thursday, November 25, 2010


ದಿ.ಚ.ಮರಿಯಪ್ಪ ಶಾಸ್ತ್ರಿಗಳು. ನಿವ್ರತ ಕಿರಿಯ ಪ್ರಾಥಮಿಕ ಶಾಲಾ ಅಧ್ಯಾಪಕರು. ನನಗೆ ;’ಬೊಂಬೋಚ್ಹ್ಚಿ.’ ತಮ್ಮ ಚಿಕ್ಕ ಪ್ರಾಯದಲ್ಲಿ ಅನಾರೋಗ್ಯ ನಿಮಿತ್ತ ತೆಂಗಿನ ಮರ ದಿಂದ ಬೊಂಡ ತೆಗೆಸಿ ಕುಡಿಯುವಾಗ ತನ್ನ ಅಣ್ಣನ ಮಕ್ಕಳಿಗೂ ತೆಗೆಸಿ ಕೊಡುತ್ತಿದ್ದರಂತೆ. ಈ ಮಕ್ಕಳ ಬಾಲ ಬಾಷೆ ಬೊಂಡಅಪ್ಪಚ್ಚಿ ... ಬೊಂಬಪ್ಪಚ್ಚಿ ಆಯಿತು.

ಇವರು ನಾನು ಕಂಡ ಮಕ್ಕಳ ಜೀವಾನುನುಭವದಲ್ಲಿ ನೋಡಿಯೇ ತಿಳಕೊಂಡ ಶ್ರೇಷ್ಟ ಮಕ್ಕಳ ಮನಃಶ್ಯಾಸ್ತ್ರಜ್ನ.
ನಾನು ’ ವಿವೇಕಾನಂದ ಶಾಲೆಯಾ ಸಂಚಾಲಕ ನಾಗಿದ್ದಾಗ ನನಗೆ ನೀಡಿದ್ದ ಪುಸ್ತಕದ ಪ್ರತಿಇದು.

3 comments:

  1. ಗೀತೆಗಳನ್ನು ನಿಮ್ಮ ಈ ಬ್ಲಾಗಿನಲ್ಲಿ ಒಂದೊಂದಾಗಿ ಹಾಕಲಿರುವಿರಾ?
    ಉತ್ತಮ ಪ್ರಯತ್ನ. ನನಗೂ ಮರಿಯಪ್ಪ ದೊಡ್ಡಪ್ಪ ಕೊಟ್ಟಿದ್ದರು. ನನ್ನ ಬಳಿಯಲ್ಲೂ ಇದೆ.

    ReplyDelete
  2. ಅಪ್ಪು, ಇದರ್ಲ್ಲಿ ಮತ್ತು ಹವ್ಯಕ ಲ್ಲಿ ಹಾಕೆಕ್ಕು. ಅವರ ಕೊನೆ ಕಾಲಲ್ಲಿ ಅವು ಯೆನ್ನ ಅತೀ ಅತ್ಮೀಯರಾಗಿ ಮನ ತಡವಿದ ಹಿರಿಯ ಚೇತನ.....

    ಇನ್ನೊಬ್ಬ ರು. ಯನ್ನ ಕ್ರಷ್ಣ ಮಾವ ನವರು.

    ReplyDelete
  3. ಮಹದೇವ ಶಾಸ್ತ್ರಿಗಳೇ (ಮಾದಣ್ಣಾ..)
    ನಿಮ್ಮ ಪ್ರಯತ್ನಕ್ಕೆ ಅಭಿನ೦ದನೆ ಮತ್ತು ಶುಭಾಶಯಗಳು.

    ReplyDelete